ಕಬ್ಜ : ಸುದೀಪ್ ಮತ್ತು ಶಿವರಾಜಕುಮಾರ್ ಅವರ ಅವಶ್ಯಕತೆ ಈ ಕಳಪೆ ಚಿತ್ರಕ್ಕೆ ಬೇಕಾಗಿರಲಿಲ್ಲ.

ಬೇಸರದ ಅಂಶಗಳು‘ಕಬ್ಜ’ ಚಿತ್ರಕಥೆ ದೊಡ್ಡದಾಗಿದೆ . ಆ ಕಥೆಯನ್ನು ಹೇಳಲು ಹೋಗಿ ಚಿತ್ರಕಥೆಗೆ ವೇಗ ಕೊಟ್ಟಿದ್ದಾರೆ.ಇದರಿಂದ ಪ್ರೇಕ್ಷಕನಿಗೆ ಯಾವುದೇ ಅಂಶಗಳು ಅರ್ತವಾಗದೆ ಕಸಿವಿಸಿಗೊಳ್ಳುತ್ತಾನೆ. ಸಾಕಷ್ಟು ಪಾತ್ರಗಳು ಸಿನಿಮಾಗಳಲ್ಲಿ ಬರುವುದರಿಂದ ಪಾತ್ರಗಳು ಕನ್ಫ್ಯೂಸ್ ಆಗುತ್ತವೆ. ಅನಾವಕ್ಷಕ ಆಕ್ಷನ್ ಸೀನ್‌ಗಳು , ಹಾಗೇ ಅಲ್ಲಲ್ಲಿ ‘ಕೆಜಿಎಫ್’,’ಮಪ್ತಿ’, ‘ಅಗ್ನಿಪತ್’ ಸಿನಿಮಾ ಸಂಜಯ್ ದತ್ ಪಾತ್ರ ಕಣ್ಮುಂದೆ ಪಾಸಾದಂತೆ ಅನಿಸುತ್ತೆ. ಒಟ್ಟಿನಲ್ಲಿ ‘ಕಬ್ಜ’ ಆರ್ ಚಂದ್ರು ಕಡೆಯಿಂದ ಉತ್ತಮ ಪ್ರಯತ್ನವೇ.. ಸುದೀಪ್ ಮತ್ತು ಶಿವರಾಜಕುಮಾರ್ ಅವರ ಅವಶ್ಯಕತೆ ಈ ಕಳಪೆ ಚಿತ್ರಕ್ಕೆ ಬೇಕಾಗಿರಲಿಲ್ಲ. … Continue reading ಕಬ್ಜ : ಸುದೀಪ್ ಮತ್ತು ಶಿವರಾಜಕುಮಾರ್ ಅವರ ಅವಶ್ಯಕತೆ ಈ ಕಳಪೆ ಚಿತ್ರಕ್ಕೆ ಬೇಕಾಗಿರಲಿಲ್ಲ.