ಯುಗಾದಿ ಹಬ್ಬದ ವಿಶೇಷತೆ, ಮಹತ್ವ ಮತ್ತು ಆಚರಣೆ

ಯುಗಾದಿ ಹಬ್ಬವನ್ನು ಚೈತ್ರ ಮಾಸದ ಮೊದಲ ದಿನ ಮುಖ್ಯವಾಗಿ ಭಾರತದ ಕರ್ನಾಟಕ,ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸುತ್ತಾರೆ. ಯುಗಾದಿ ಪದದ ಅರ್ಥ ಯುಗ + ಆದಿ ಹೊಸ ಯುಗದ ಆರಂಭವೆಂದು ಅರ್ಥ. ಈ ಹಬ್ಬವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಗುಡಿ ಪಾಡವಾ ಎಂದು ಆಚರಿಸುತ್ತಾರೆ. ಯುಗಾದಿ ದಿನ ಮನೆಯಲ್ಲಿ ಎಲ್ಲರೂ ಬೇವು – ಬೆಲ್ಲ ಸ್ವೀಕರಿಸುವರು. ಬೆಲ್ಲ ಸುಖದ ಸಂಕೇತವಾದರೆ ಬೇವು ಕಷ್ಟದ ಸಂಕೇತ . ಬೆಲ್ಲ ತಿಂದಮೇಲೆ ಹೊಟ್ಟೆಯಲ್ಲಿ ಉರಿ ಅಥವಾ ಶಾಖವನ್ನು ಉಂಟುಮಾಡುತ್ತದೆ ಬೇವು … Continue reading ಯುಗಾದಿ ಹಬ್ಬದ ವಿಶೇಷತೆ, ಮಹತ್ವ ಮತ್ತು ಆಚರಣೆ