ತುಳಸಿ ಹಾಗೂ ಗೋವನ್ನು ದೇವತೆಗಳ ಆವಾಸಸ್ಥಾನ ಎಂದು ಆರಾಧನೆ ಮಾಡುವಂತಹ ಪರಂಪರೆ ನಮ್ಮ ಹಿಂದುಗಳದ್ದು ಕೆಲವು ಸಂಘಟನೆಗಳು ಕೇವಲ ಹಿಂದುಗಳ ಹಬ್ಬದ ಕುರಿತು ಮಾತ್ರ ಮಾತನಾಡುತ್ತಾರೆ . ಇವರು ನಮ್ಮ ಹಿಂದೂಗಳ ಹಬ್ಬವನ್ನು ಬಿಟ್ಟು ಬೇರೆ ಹಬ್ಬ ಬಂದರೆ ಅವರಿಗೆ ಪಾಠ ಮಾಡಲ್ಲ ಬಕ್ರೀದ್ ಹಬ್ಬದ ಬೆಳೆಯಲ್ಲಿ ಸಾವಿರಾರು ಕುರಿ ಮೇಕೆಗಳನ್ನು ತಡೆದು ಹಾಕುತ್ತಾರೆ ಅವತ್ತು ಇವರಾರು ಅವರಿಗೆ ಪಾಠ ಮಾಡುವುದಿಲ್ಲ ನಮ್ಮ ಹಬ್ಬ ಬೆಳಕಿನ ಹಬ್ಬ ದೀಪಾವಳಿ ದಿನ ಗೋ ಪೂಜೆ ಮಾಡುತ್ತೇವೆ ಎಂದರೆ ಆಗ ಪಾಠ ಮಾಡಲು ಬಹಳಷ್ಟು ಜನ ಬುದ್ಧಿಜೀವಿಗಳು ಬರುತ್ತಾರೆ.
ಧರ್ಮದ ಆಚರಣೆಗಳು ನಮ್ಮ ಭದ್ರತೆಯೆಂದು ತಿಳಿಯಬೇಕಾದ ಸಮಯ ಈಗ ಬಂದಿದೆ ರಾಮಾಯಣ ಮಹಾಭಾರತದಲ್ಲಿ ಯುಗಾದಿ ನಮ್ಮ ಹೊಸ ವರ್ಷ ಶ್ರೀರಾಮಚಂದ್ರ ಪಟ್ಟಾಭಿಷೇಕದ ದಿನದಂದು ಪ್ರಾರಂಭವಾಗುತ್ತದೆ ಕುಡಿದು ಎಣ್ಣೆ ಪಾರ್ಟಿ ಮಾಡಿಕೊಂಡು ಕುಡಿಯುವ ಹೊಸ ವರ್ಷ ನಮ್ಮದಲ್ಲ ಎಂದರು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಹಿಂದೂಗಳ ಹಬ್ಬದ ವೈಶಿಷ್ಟವಾಗಿದೆ ಭೂಮಿಯ ಪ್ರತಿಯೊಂದು ಜೀವಿಗೂ ಬದುಕಲು ಹಕ್ಕಿದೆ ಎಂದು ಸಾರನ್ನು ನಾವು ಸಾಲು ಸಾಲು ಹಬ್ಬಗಳನ್ನು ಆಚರಿಸುತ್ತೇವೆ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಭಾವನೆ ಸಮಸ್ತೆ ಹಿಂದೂಗಳಲ್ಲಿ ಬರಬೇಕಾಗಿದೆ ಎಂದರು.
ಈ ಮಾತನ್ನು ಹೇಳಿದ್ದು ಚೈತ್ರಾ ಕುಂದಾಪುರ ಅವರು ಸಿದ್ದಾಪುರ ನೆಹರು ಮೈದಾನದಲ್ಲಿ ನಡೆದ ಯುಗಾದಿ ಉತ್ಸವ ಯಾವುದೇ ಪಕ್ಷದವರು ಇರಲಿ ಯಾವುದೇ ಜಾತಿಯವರಿರಲಿ ನಾವು ಹಿಂದುಗಳು ಎಂದಾಗ ಒಂದಾಗಬೇಕು ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು
ಸಿದ್ದಾಪುರ ಅಂತಹ ಊರಿನಲ್ಲಿ ಮತ್ತು ಇನ್ನೂ ಎಷ್ಟೋ ಕೆಲವು ಊರುಗಳಲ್ಲಿ ನೂರರಷ್ಟು ಹಿಂದುಗಳು ಬೆಳೆಯನ್ನು ಬೆಳೆಯುತ್ತಾರೆ . ಇಲ್ಲಿ ಸಿದ್ದಾಪುರದಲ್ಲಿ ಎಲ್ಲ ಹಿಂದೂ ರೈತರು ಅಡಿಕೆ ಬೆಳೆಯುತ್ತಾರೆ ಆದರೆ ವ್ಯಾಪಾರದ ಮೂಲಕ ಕೋಟ್ಯಾಂತರ ಲಾಭ ಗಳಿಸಿಕೊಳ್ಳುತ್ತಿರುವವರು ಅನ್ಯ ಧರ್ಮದವರು ನಮ್ಮ ಎಲ್ಲ ವ್ಯಾಪಾರ ವ್ಯವಹಾರಗಳು ಹಿಂದೂಗಳೊಂದಿಗೆ ನಡೆಯಬೇಕು ಇಲ್ಲವಾದಲ್ಲಿ ನಮ್ಮ ಗೋಮಾತೆಯ ಕುತ್ತಿಗೆಗೆ ಅವರ ಕತ್ತಿ ಬಿಡುತ್ತದೆ ನಮ್ಮ ಹೆಣ್ಣು ಮಕ್ಕಳ ಪ್ರೀತಿ ಪ್ರಣಯದ ಹೆಸರಿನಲ್ಲಿ ಅನ್ಯ ಧರ್ಮದವರ ಪಾಲಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ನಮ್ಮ ಆಚರಣೆಗಳು ಪರಂಪರೆಯಿಂದ ಬಂದ ಆಚರಣೆಗಳಾಗಿವೆ ಇದನ್ನು ಉಳಿಸಲು ನಾವು ನಮ್ಮ ವ್ಯಾಪಾರ ವಹಿವಾಟು ಹಿಂದುಗಳೊಂದಿಗೆ ಮಾಡಬೇಕಾಗಿದೆ ನಮ್ಮ ಪರಂಪರೆಯ ಬಗ್ಗೆ ನಮ್ಮ ಮಕ್ಕಳಲ್ಲಿ ತಿಳುವಳಿಕೆ ಮೂಡಿಸಲು ಕನಿಷ್ಠ ವಾರಪೊಮ್ಮೆ ಯಾದರೂ ಸಹ ಕುಟುಂಬ ಸಮೇತವಾಗಿ ದೇವಾಲಯಗಳಿಗೆ ಹೋಗಬೇಕು ಎಂದರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ ನಾವು ರಾಜಕೀಯವನ್ನು ಮರೆಯೋಣ ನಾವೆಲ್ಲ ಹಿಂದೂಗಳು ಎಂಬ ಭಾವನೆಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ ಪರಿಶ್ರಮದ ಫಲವಾಗಿ ಸಿದ್ದಾಪುರದಲ್ಲಿ ಯುಗಾದಿ ಉತ್ಸವದ ಕಾರ್ಯಕ್ರಮ ಹಾಗೂ ಶುಭ ಶುಭ ಯಾತ್ರೆಯ ಯಶಸ್ವಿಯಾಗಿ ನಡೆದಿದೆ ವಿಶೇಷವಾಗಿ ಸಿದ್ದಾಪುರದ ಯುವಜನತೆ ತೋರಿದ ಉತ್ಸಾಹದಿಂದಾಗಿ ಯುಗಾದಿ ಉತ್ಸವ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಗಿದೆ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಕಾರ್ಯಕ್ರಮ ನಡೆಸಿರುವುದು ಯಶಸ್ವಿಗೆ ಕಾರಣವಾಗಿದೆ ಎಂದರು
ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಜರುಗಿತು , ಶಿಗ್ಗಾವಿಯ ಗದಿಗೆಶ್ವರ ಶ್ರೀಗಳು ಪ್ರವಚನ ಮತ್ತು ಆಶೀರ್ವಚನ ನೀಡಿದರು. ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಆನಂದ್ ನಾಯಕ್ ಹೊಸೂರ್ಕಾ, ಕಾರ್ಯಾಧ್ಯಕ್ಷ ಜಿ ಕೆ ನಾಯಕ್ ಹಣಜಿಬೈಲ ಪಾಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯಕ್ ಡಾ. ಶಶಿಭೂಷಣ ಹೆಗಡೆ ಉಪಸ್ಥಿತರಿದ್ದರು. ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಶ್ರೀಧರ್ ವೈದ್ಯ ಸ್ವಾಗತಿಸಿದರು ಸುಧೀರ್ ಬೇಂದ್ರೆ ಪ್ರಾರ್ಥಿಸಿದರು. ಎಂ ಕೆ ನಾಯಕ್ ಹೊಸಳ್ಳಿ ನಿರೂಪಿಸಿದರು. ಪ್ರೊ ಎಂ ಕೆ ನಾಯಕ್ ಹೊಸಳ್ಳಿ ನಿರೂಪಿಸಿದರು.