ಕೊಡಗಿನ ಬೆಡಗಿಯ ದರ್ಬಾರ್

ಏಪ್ರಿಲ್ 5 ರಶ್ಮಿಕಾಳ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತ ಈ ಚಿಕ್ಕ ಲೇಖನ ಹೌದು ಯಾರು ಈ ಬೆಡಗಿ ಎಂದು ಆಶ್ಚರ್ಯ ಪಡಬೇಡಿ. ಪಡ್ಡೆ ಹುಡುಗರ ಕನಸಿನ ರಾಣಿ ಯಾಗಿರುವ. ಚಿತ್ರ ನಿರ್ಮಾಪಕರ ಗೆಲ್ಲುವ ಕುದುರೆಯಾಗಿರುವ. ಹೀರೋಗಳ ಲಕ್ಕನ್ನೇ ಬದಲಾಯಿಸುವ ಸುರಸುಂದರಿ ಭಾರತದ ಒಬ್ಬಳೇ ಒಬ್ಬಳು ಅವಳೇ ನಮ್ಮ ಹೆಮ್ಮೆಯ ರಶ್ಮಿಕ ಮಂದಣ್ಣ. ಆರಂಭಿಕ:ವಿಕಿಪೀಡಿಯ ಪ್ರಕಾರ ರಶ್ಮಿಕಾ ಮಂದಣ್ಣ ಹುಟ್ಟಿದ್ದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಇವಳು ಕೂರ್ಗ್ ಪಬ್ಲಿಕ್ ಸ್ಕೂಲ್ನಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ಪಡೆದಳು ಆಮೇಲೆ ಮೈಸೂರಿಗೆ … Continue reading ಕೊಡಗಿನ ಬೆಡಗಿಯ ದರ್ಬಾರ್